ಸಮಯವು ಅಮೂಲ್ಯವಾಗಿದೆ !
ಬದುಕಿನಲ್ಲಿ ಒಂದು ವರ್ಷಕ್ಕೆ ಏನು ಮಹತ್ವವಿದೆ ಎಂದು ತಿಳಿಯಲು.. ಪ್ರತಿ ವರುಷ ಜವಾಬ್ದಾರಿ ಘೋಷಣೆಯಾಗುವ ಕಾರ್ತಕರ್ತನನ್ನು ಕೇಳಿರಿ.
ಒಂದು ತಿಂಗಳ ಮಹತ್ವವನ್ನು ಅರಿಯಬೇಕಿದ್ದಲ್ಲಿ ಸಂಘ ಶಿಕ್ಷಾ ವರ್ಗಗಳಿಗೆ ರಜಾ ಹಾಕಿ ಬರುವ ಶಿಕ್ಷಕರು ಹಾಗೂ ಶಿಕ್ಷಾರ್ಥಿಗಳನ್ನು ಕೇಳಿರಿ.
ಒಂದು ವಾರದ ಮಹತ್ವವನ್ನು ಅರಿಯಬೇಕಿದ್ದಲ್ಲಿ ಸಾಪ್ತಾಹಿಕ ವರ್ಗವನ್ನೋ ಅಥವ ಸಾಂಘಿಕ್ ನಡೆಸುವ ಕಾರ್ಯಕರ್ತರನ್ನು ಕೇಳಿರಿ...
ಒಂದು ದಿನದ ಮಹತ್ವವನ್ನು ಅರಿಯಬೇಕಿದ್ದಲ್ಲಿ ಯುಗಾದಿಯ ದಿನ ಸರಸಂಘಚಾಲಕ್ ಪ್ರಣಾಮ್ ಅನ್ನು ಮಾಡದ ಕಾರ್ಯಕರ್ತರನ್ನು ಕೇಳಿರಿ...
ಒಂದು ಗಂಟೆಯ ಮಹತ್ವವನ್ನು ಅರಿಯಬೇಕಿದ್ದಲ್ಲಿ ಒಬ್ಬ ಶಾಖಾ ಮುಖ್ಯ ಶಿಕ್ಷಕನನ್ನು ಕೇಳಿರಿ.
ಒಂದು ನಿಮಿಷದ ಮಹತ್ವವನ್ನು ಅರಿಯಬೇಕಿದ್ದಲ್ಲಿ ಗುರೂಜಿಯವರ ಸಂಸ್ಮರಣೆ ಕಾರ್ಯಕ್ರಮಕ್ಕೆ ಕೊನೆಯದಾಗಿ ಬಂದ ಸ್ವಯಂಸೇವಕನನ್ನು ಕೇಳಿರಿ..
ಒಂದು ಕ್ಷಣದ ಮಹತ್ವವನ್ನು ಅರಿಯಬೇಕಾದರೆ, ಗುಣಾತ್ಮಕ ಸಂಚಲನದಲ್ಲಿ ಹೆಜ್ಜೆ ತಪ್ಪಿದ ವ್ಯಕ್ತಿಯನ್ನು ಕೇಳಿರಿ.
ಇಡೀ ಜೀವಿತಾವಧಿಯ ಮಹತ್ವವನ್ನು ಅರಿಯಬೇಕಾದರೆ ಒಬ್ಬ ಪ್ರಚಾರಕರನ್ನು ಕೇಳಿರಿ.
No comments:
Post a Comment